Random Video

Karnataka Government Releases Revised Covid19 Guidelines | Public TV

2022-06-17 2 Dailymotion

ರಾಜ್ಯದಲ್ಲಿ ಕೊರೋನಾ ನಿಧಾನಕ್ಕೆ ತನ್ನ ಕಬಂಧಬಾಹು ಚಾಚಲು ಶುರು ಮಾಡಿದೆ. ದಿನದಿಂದ ದಿನಕ್ಕೆ ಕೊರೋನಾ ಕೇಸ್‍ಗಳ ಸಂಖ್ಯೆ ಹೆಚ್ಚಳವಾಗ್ತಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ಒಂದು ಸಾವಿರ ಗಡಿಯಲ್ಲಿ ಪಾಸಿಟಿವ್ ಕೇಸ್‍ಗಳು ದಾಖಲಾಗ್ತಿವೆ. ನಿನ್ನೆ ರಾಜ್ಯದಲ್ಲಿ 833 ಕೇಸ್ ದಾಖಲಾದ್ರೆ, ಬೆಂಗಳೂರಿನಲ್ಲಿ 791 ಕೊರೋನಾ ಕೇಸ್‍ಗಳು ದಾಖಲಾಗಿವೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,371ಕ್ಕೆ ಏರಿಕೆಯಾದ್ರೆ, ಪಾಸಿಟಿವ್ ರೇಟ್ 3.47 ತಲುಪಿದೆ. ಇನ್ನು ಕೊರೋನಾ ಕಂಟ್ರೋಲ್‍ಗೆ ಸರ್ಕಾರ ಮಾರ್ಗಸೂಚಿ ಪರಿಷ್ಕರಿಸಿ ಬಿಡುಗಡೆ ಮಾಡಿದೆ. ಕೊವಿಡ್ ನಿಯಂತ್ರಣಕ್ಕೆ ಮತ್ತು ಜಾಗೃತಿ ಮೂಡಿಸಲು ಕೆಲವೊಂದು ನಿಯಮಗಳನ್ನ ಅನುಷ್ಠಾನಕ್ಕೆ ತಂದಿದೆ.

#publictv #covid19 #karnataka #bengaluru